ಗಂಡ ಹೆಂಡತಿ ಜಗಳ ಉಂಡು ಮಲಗುವರೆಗೆ ಇರಬೇಕು...
ಆದ್ರೆ ಉಣ್ಣದೇ ಮಲಗುವ ಹಾಗೆ ಇರಬಾರ್ದು.
ಗಂಡ ಹೆಂಡತಿ ಜಗಳ ಊಟದಲ್ಲಿ ಉಪ್ಪಿನ ಕಾಯಿಯಂತೆ ಇರಬೇಕು...
ಉಪ್ಪಿನಕಾಯಿಯೇ ಊಟವಾಗಬಾರ್ದು- 🖋 ಲಕ್ಷ್ಮಣ.D.H 🎸
5 MAY 2019 AT 10:49
ಗಂಡ ಹೆಂಡತಿ ಜಗಳ ಉಂಡು ಮಲಗುವರೆಗೆ ಇರಬೇಕು...
ಆದ್ರೆ ಉಣ್ಣದೇ ಮಲಗುವ ಹಾಗೆ ಇರಬಾರ್ದು.
ಗಂಡ ಹೆಂಡತಿ ಜಗಳ ಊಟದಲ್ಲಿ ಉಪ್ಪಿನ ಕಾಯಿಯಂತೆ ಇರಬೇಕು...
ಉಪ್ಪಿನಕಾಯಿಯೇ ಊಟವಾಗಬಾರ್ದು- 🖋 ಲಕ್ಷ್ಮಣ.D.H 🎸