ಚರಣ HonEyಗವನ   (#ಚರಣ್‌ಶೆಟ್ಟಿ176 #charanshetty176)
238 Followers · 52 Following

read more
Joined 24 March 2018


read more
Joined 24 March 2018
30 OCT 2019 AT 9:42

ಸಾಯೋ ತನಕ ಸಾಹುಕಾರ ಆಗದಿದ್ದರೂ ಪರವಾಗಿಲ್ಲ
ಇರೋ ತನಕ ದಿಲ್‌ದಾರ್ ಆಗಿ ಜೀವ್ನಾ ಸಾಗಿಸಿ ಸಾಕು
#ck176

-


30 OCT 2019 AT 7:15

I know the truth in the fake world

If you follow someone
then they follows you
If you likes someone
then they likes you automatically

like a mirror
this is LiFe***

-


29 OCT 2019 AT 21:07

ಯಾರನ್ನು ಹಿಂಬಾಲಿಸಲು (follow)
ಹಿಂಜರಿಯುವವನು ನಾನಲ್ಲ
ಪ್ರತಿಯೊಂದರಲ್ಲೂ ಒಳಿತು ಕೆಡುಕುಗಳಿವೆ
ಪ್ರತಿಯೊಬ್ಬರಲ್ಲೂ ಕಲಿಯುವುದಿದೆ
ಕಲಿಯೋಣ ಕಲಿಯುತ್ತಾ ಬೆಳೆಯೋಣ

-


29 OCT 2019 AT 20:55

ಕೆಟ್ಟದೆಲ್ಲಾ ಪಟಾಕಿ ಥರಾ
ಪಟ ಪಟ ಅಂಥ ಸಿಡಿದು ಹೋಗಲಿ
ದಾಂ ದೂಂ ಅಂಥ ನಂದಿ ಹೋಗಲಿ
ಹಾಗೇ ಒಳ್ಳೆಯದ್ದು
ದೀಪದಂತೆ ಬೆಳಗಿ ಕತ್ತಲು ಕಳೆಯಲಿ
ನಂದಿ ಹೋಗದಂತೆ ಹಾಗೇ ಉಳಿಯಲಿ

happy deepawali
ದೀಪಾವಳಿ ಹಬ್ಬದ ಶುಭಾಶಯಗಳು

-


27 OCT 2019 AT 23:40

🔥
ಹಚ್ಚಿ
ಹಣತೆಯ
ಸಾಲು
ಮನೆಯ ಸುತ್ತಲು
ಕಳೆಯಿರಿ ಮನೆ ಮನದ ಮೂಲೆಯ ಕತ್ತಲು
"ಬೆಳಗಿರಿ ಜಗವ ಆರದಂತೆ ಅಂದಕಾರಕೆ ದೂಡದಂತೆ
ಸಕಲರಿಗೂ ದಿವ್ಯ ದಾರಿ ದೀಪದಂತೆ"
~ಬೆಳಕಿನ ಹಬ್ಬ ದೀಪಾವಳಿಯ~
~ಶುಭಾಶಯಗಳು~

-


11 OCT 2019 AT 22:37

ಇಷ್ಟ ಆದವರನ್ನ ಕಷ್ಟ ಪಟ್ಟು ಪಡೆದುಕೊಳ್ಳಿ
ಆದರೆ
ಕಷ್ಟ ಕೊಟ್ಟು ಇಷ್ಟವಾದದ್ದನ್ನ ಇಷ್ಟವಾದವರನ್ನ ಪಡೆದುಕೊಳ್ಳಬೇಡಿ

-


24 SEP 2019 AT 19:01

Love is not a word
Love is a world
Love is a vitamin
Love is a medicine
Love is a beautiful word
Love is a beautiful thing in world

-


19 SEP 2019 AT 16:27

ಪ್ರೀತಿ ಎಂದರೆ
ನನ್ನವರು ಎಂಬುವ ಸ್ವಾರ್ಥ
ನನ್ನನೇ ಮರೆತು ನನ್ನವರಿಗಾಗಿ ಪ್ರಾರ್ಥಿಸುವ ಸೆಳೆತ
ತನ್ನವರಿಗಾಗಿ ತಾನು ನೋವುಂಡು ಶ್ರಮಿಸುವ ಛಲ
ಎದೆಯ ಗೂಡಲಿ ಖಜಾನೆ ಖಾಲಿಯಾದರು
ಅರಮನೆಯ ಕಟ್ಟುವ ಹಂಬಲ

-


17 SEP 2019 AT 20:05

ರತಿ ಕೆಣಕುತಿಹಳು
ಮಾದಕ ನೋಟದಿಂ
ತನ್ನತ್ತ ನೋಡುವಂತೆ

ಶ್ರೀಮತಿ ಗುರಾಯಿಸುತಿಹಳು
ತನ್ನ ಕೆಂಗಣ್ಣಿನಿಂದ
ಯಾರತ್ತ ಗಮನ ಹರಿಸದಂತೆ

He lost his freedom
From his life time jandu balm😅😅😅

-


9 SEP 2019 AT 7:37

ಪುಟ್ಟ ಪುಟ್ಟ ವಿಷಯಗಳಲ್ಲಿ ಸಂತೋಷವನ್ನು ಹುಡುಕುವವನು ಸದಾ ಸುಖಿಯಾಗಿ ನಗುತಾ ಜೀವಿಸುತ್ತಾನೆ

ಬೇರೆಯವರನ್ನು ನೋಡಿ ಅಸೂಯೆಯಿಂದ ಅಗತ್ಯಕ್ಕಿಂತ ಅಧಿಕವಾಗಿ ಆಸೆ ಪಡುವವನು ಒಂದಲ್ಲ ಒಂದು ಸಂಕಷ್ಟಕ್ಕೆ ಈಡಾಗುತ್ತಾನೆ

ಸಮಸ್ಯೆಗಳನ್ನು ಸರಿದೂಗಿಸುವಲ್ಲೇ ಜೀವನ ಸಾಗಿಸುತ್ತಾನೆ

-


Fetching ಚರಣ HonEyಗವನ Quotes