Harshith M   (#ಹಾಗೆ_ಸುಮ್ಮನೆ_ಹರ್ಷಿತ್)
51 Followers · 2 Following

read more
Joined 8 May 2018


read more
Joined 8 May 2018
26 JAN AT 12:16

ಪರಿಸ್ಥಿತಿಗಳಿಗೆ ತಕ್ಕಂತೆ ಬದುಕು...
ಹಾಸಿಗೆ ಇದ್ದಷ್ಟು ಕಾಲು ಚಾಚು...
ನಿನ್ನ ಆಸೆಗಳಿಗೆ ಬೇರೆಯವರ ಹಣದಿಂದ ಈಡೇರಿಸಿಕೊಳ್ಳ ಬೇಡ....
ಇನ್ನೊಬ್ಬರ ಮನಸ್ಸಿಗೆ ನೋವು ಮಾಡಿ ಬದುಕಬೇಡ.

-


9 DEC 2023 AT 19:09

ನಮ್ಮ ಹಣೆ ಬರಹಕ್ಕೆ ನಾವೇ ಹೊಣೆ.
ನಮ್ಮ ಧರ್ಮ ಕರ್ಮಧ ಮೇಲೆ ನಮ್ಮ ಹಣೆ ಬರಹ ಇರುವುಧು.
ಕಾಲ ಕೆಟ್ಟಾಗ ದೇವರನ್ನು ಧೂರುವುಧು ಜನರ ರೂಡಿ.
ನಮ್ಮ ಹಣೆ ಬರಹಕ್ಕೆ ನಾವೇ ಹೊಣೆ ದೇವರಲ್ಲ.
Expect nothing God prepared everything.

-


7 DEC 2023 AT 16:21

ಹಣ ಆಸ್ತಿಗಾಗಿ ಸಂಭಂದವೊ...
ಸಂಬಂಧದಿಂದ ಹಣ ಆಸ್ತಿಯೊ...
ಹಣದಿಂದ ಎಲ್ಲರೋ... ಎಲ್ಲರಿಂದ ಹಣವೋ.

ಎಲ್ಲರಿಗೂ ಎಲ್ಲರಿಂದ ಬೇಕಿರುವುದು ಹಣ ಆಸ್ತಿ ಮಾತ್ರ.

ಹಣವೇ ಮುಖ್ಯ.. ಹಣದಿಂದಲೆ ಎಲ್ಲ.ಹಣ ಆಸ್ತಿಗಾಗಿ ಸಂಭಂದವೊ...
ಸಂಬಂಧದಿಂದ ಹಣ ಆಸ್ತಿಯೊ...
ಹಣದಿಂದ ಎಲ್ಲರೋ... ಎಲ್ಲರಿಂದ ಹಣವೋ.

ಎಲ್ಲರಿಗೂ ಎಲ್ಲರಿಂದ ಬೇಕಿರುವುದು ಹಣ ಆಸ್ತಿ ಮಾತ್ರ.

ಹಣವೇ ಮುಖ್ಯ.. ಹಣದಿಂದಲೆ ಎಲ್ಲ.

-


13 SEP 2022 AT 15:11

Money is everything in life to get closer with everyone and getting trust status from Money there is no need of good qualities if you have Money.

-


25 AUG 2022 AT 14:36

ನಮ್ಮನ್ನು ಇಷ್ಷ ಪಡದವರು ನಮ್ಮಲ್ಲಿ ಕೆಟ್ಟತನವಿದ್ದರೆ ಮಾತ್ರವಲ್ಲ, ನಮ್ಮಲ್ಲಿ ಒಳ್ಳೆಯ ಗುಣವಿದ್ದರೂ ದ್ವೇಷಿಸುತ್ತಾರೆ!!

-


10 JUL 2022 AT 20:16

Being Alone is the best way to lead a Life...

Alone and Lonely 🙂.

No Matter what other's thinks, Time passes and they Know the real Truth behind everything.

Happy to be Alone 🙂.

-


12 JUN 2022 AT 11:13

ತಂದೆ ತೀರಿ ಹೋದ ನಂತರ ಅರಿವಾಯಿತು ಅಪ್ಪನ ಪ್ರೀತಿ , ಜವಾಬ್ದಾರಿ ಮತ್ತು ಒಂದು ಒಂದು ರೂಪಾಯಿಯ ಮಹತ್ವ..

ಮಿಸ್ ಯೂ ಅಪ್ಪ. 😭😭

-


12 JUN 2022 AT 11:10

ಈಗಿನ ಕಾಲದ ಹುಡುಗಿಯರಿಗೆ ಬೇಕಾಗಿರುವದು ಒಳ್ಳೆಯ ಮನಸ್ಸಿನ ಮನಸ್ಸಿನ ನಡೆತೆಯ ಹೃದಯದಿಂದ ಪ್ರೀತಿ ಮಾಡುವ ಹುಡುಗರು ಅಲ್ಲ... ಹಣ ಆಸ್ತಿ ಹೊಂದಿರುವ ಐಷಾರಾಮಿ ಜೀವನದ ಹುಡುಗರು ಅಷ್ಟೇ.

ಒಳ್ಳೆಯ ತನಕ್ಕೆ ಬೆಲೆ ಇಲ್ಲ.


-


15 MAY 2022 AT 13:33

ಮನುಷ್ಯರ ಮನಸ್ಸುಗಳಿಗೆ ಸಮಯ ಕೊಡದೆ,
ಕೆಲವರು
ಸಮಯವನ್ನೂ ಮನುಷ್ಯರ ಮನಸ್ಸುಗಳಿಗೆ ಉಪಯೋಗಿಸುತ್ತರೆ ತಮ್ಮ ಅನುಕೂಲಕ್ಕೆ ತಕ್ಕಂತೆ.

-


17 APR 2022 AT 18:34

"ಬಹಳಷ್ಟು ಕಲಿತಿದ್ದು ಶತ್ರುಗಳಿಂದಲ್ಲ
ನಮ್ಮವರಂತೆ ನಟಿಸುವವರಿಂದ"💯❤️

-


Fetching Harshith M Quotes