"ಮಳೆ ಯೇ ಕಾರಣ ಮೌನಕೆ"
ಬಣ್ಣಬದಲಿಸಿದವರ ನೆನೆಯುತ
ಬರೆದ ಸಾಲುಗಳ ನೋವನು
ವರ್ಷ ಧಾರೆಯೂ ತೊಳೆಯದು
ನಗುವ ಮೊಗದ ಹಿಂದುನ ಯೋಜನೆ
ನಿನಗೆ ಪೆಟ್ಟು ತಿಂದಾಗಳೆ ಅರಿವುದು
-
GSS
58 Followers · 8 Following
"Lecturer" ( M.Com, B.Ed)
ಕೃಷಿಕ ನಾನು ,,,,ಬರಹಗಾರನಲ್ಲ ಬರೆಯುವೆ ಸಮಯ ಸಿಕ್ಕಾಗೆಲ್ಲ ಓದಬೇಕೆಂಬ ಒತ್ತಾ... read more
ಕೃಷಿಕ ನಾನು ,,,,ಬರಹಗಾರನಲ್ಲ ಬರೆಯುವೆ ಸಮಯ ಸಿಕ್ಕಾಗೆಲ್ಲ ಓದಬೇಕೆಂಬ ಒತ್ತಾ... read more
Joined 5 July 2020
19 MAY 2022 AT 18:42
2 APR 2022 AT 6:59
ಬೇವು ಬೆಲ್ಲ ಹಿಡಿದುಬಂದಿದೆ ಯುಗಾದಿ
ಶುರುವಾಗಿದೆ ಹೊಸದಿನಗಳ ಬುನಾದಿ
ದೊರಕಲಿ ನಿಮಗೆಲ್ಲ ಸಂತೋಷದ ಹಾದಿ
-
31 MAR 2022 AT 17:13
ಇವಳ ಹೆಸರಿದು ವಿನಯಧಾಂತಿ
*ಇವಳು ಹತ್ತಿರ ಇದ್ದರೆ ಇಲ್ಲ ಶಾಂತಿ*
ಕಣ್ಣೋಟದಿ ಜ್ವಾಲೆಯಂತಹಾ ಕಾಂತಿ
ಊಟ ಮಾಡುವಾಗ ಇವಳು ನೋಡಿದರೆ ತಿಂದಿದೆಲ್ಲಾ ವಾಂತಿ-
30 MAR 2022 AT 15:20
ಹೆಸರಿದು ಇವಳದು ಐಶ್ವರ್ಯ
ಪದಗಳು ಸಾಲದು ಬಣ್ಣಿಸಲು ಇವಳ ಸೌಂದರ್ಯ
ಉದಾರಮನದಳಿ ತೋರುವಳು ಎಲ್ಲರಲಿ ಔದಾರ್ಯ
ಇವಳು ಮೇಕಪ್ ಮಾಡಲ್ಲ ಅಂತ ಕೇಳಿ ಆಶ್ಚರ್ಯ
-
12 MAR 2022 AT 21:53
ಇವಳ ನಾಮ ಅನುಷ
ಇವಳ ಮನದಲಿಲ್ಲ ಕಲ್ಮಷ
ಮಾತು ಶುರುಮಾಡಿ ನಾ ಅವಳ ವಷ
ಮಾತಾಡೊಲ್ಲ ಇವಳು ಒಂದೂ ನಿಮಿಷ
ಆದರೂ ಇವಳ ಜೊತೆ ಮಾತಾಡಲು ನನಗೆ ಹರುಷ.-
8 MAR 2022 AT 8:19
ಜನ್ಮ ನೀಡಿದವಳು ಹೆಣ್ಣು
ಸಮಾಜದ ಪಾಲಿಗವಳೇ ಕಣ್ಣು
ಸಹಾನಾ ಮೂರ್ತಿ ಇವಳು
ಕ್ಷಮಾ ಧರಿತ್ರಿ ಇವಳು
ಎಂದು ಹೇಳುವ-
5 MAR 2022 AT 0:20
ಜನ್ಮ ದಿನದ ಶುಭಾಷಯ ಅಮರ
ನೀ ಎಂ ಕಾಂ ನ ಸಹೋದರ
ಪಡ್ಡೆ ಹುಡ್ಗೀರ ಚಿತ್ತ ಚೋರ
ಸಕಲಾ ಕಲಾ ಚತುರಾ
ಅವ ನಮ್ಮವನೇ ಈ ಅಮರ-