ಹಾಕು ತಾಳ ತಪ್ಪದಂತೆ
ನೋಡುಗರು ಬೆಪ್ಪಾಗುವಂತೆ
ನಾಟ್ಯದಲ್ಲಿ ಮೈಮರೆಯುವಂತೆ
ಚಪ್ಪಾಳೆ ಸದ್ದು ನಿಲ್ಲದಂತೆ.

- 🌸ಸಂಗೀತಾ ಕಲ್ಮನೆ🌸