Lofted Soul   (Lofted soul)
970 Followers · 138 Following

One liner
Two liner
Joined 20 November 2017


One liner
Two liner
Joined 20 November 2017
15 AUG 2020 AT 2:55

World's largest bird sculpture

-


7 AUG 2020 AT 11:57

When I denied to give glass of water

*Le sister

-


6 AUG 2020 AT 16:20

The first electrified city of Asia:
BENGALURU

-


2 AUG 2020 AT 16:13

Best friend after becoming her Boy friend


*Le Girl

-


1 AUG 2020 AT 1:07

ಮೌನದ ಮಾತಿಗೆ
ಭಾವನೆ ಬಂಧಿಯಾಗಿದೆ
ಅಗಲಿಕೆಯ ಅಂಕುಶಕೆ
ಕವನ ಕೊಡೆಯಾಗಿದೆ

-


31 JUL 2020 AT 2:19

ಬೆತ್ತಲೆ ಮನಸುಗಳ ಸಮ್ಮಿಲನ: ಪ್ರೀತಿ,
ಬೆತ್ತಲೆ ದೇಹಗಳ ಸಮ್ಮಿಲನ: ಕಾಮ,
ಪ್ರೀತಿಯ ಸಮ್ಮಿಲನದಿ ಬೆತ್ತಲಾದ ದೇಹಗಳು: ಶೃಂಗಾರ!

-


31 JUL 2020 AT 2:01

ಮನೆಯ ಮಂಚದಿ ಬೆತ್ತಲಾಗಿ,
ಮನದ ಕೊನೆಯ ಶೃಂಗರಿಸಿರುವೆ!

-


31 JUL 2020 AT 1:52

ನಿನ್ನ ನೆನಪಲ್ಲೇ
ನೆನೆದು ಹೋಗಿರಲು,
ನನ್ನಾಕೆಯ ಈ ದೂರು
ನೆಪ ಮಾತ್ರ!

-


29 JUL 2020 AT 0:42

ಹೇಳಲಾಗದ ಭಾವನೆಗಳ ತಕ್ಕಡಿಯ
ಸಮತೋಲನ
ನಿನ್ನ ತೋಳಿನ ಆಲಿಂಗನ!

-


29 JUL 2020 AT 0:25

You don't need Weekend tent to
see ur childhood flashback,
just a talk with grandma is enough!

-


Fetching Lofted Soul Quotes