ಗಾಯತ್ರೀ ರಾಘವೇಂದ್ರ  
524 Followers · 160 Following

Joined 26 April 2017


Joined 26 April 2017

ನನ್ನ ಮೌನ ಸಾವಿರಾರು ಶಬ್ಧಗಳನ್ನು ಹೇಳುತ್ತಿದೆ...
ಆದರೆ ...
ಅದಕ್ಕೆ ಗೊತ್ತಿಲ್ಲ...
ನಿನ್ನ ಹೃದಯಕ್ಕೆ ಕಿವಿಯಿಲ್ಲವೆಂದು...

-



ಸಂಕಷ್ಟ ಕಳೆದು ೨೦೨೧ ಸರ್ವರಿಗೂ ಸಂತೋಷ ತರಲಿ

-





ಜೀವನವೇ ಒಂದು
ಸಂಬಾರದ ಬಟ್ಟಲು
ಸರಿಯಾದ ಮಸಾಲೆ ಹಾಕಬೇಕು
ಬಾಳು ರುಚಿಗಟ್ಟಲು

-



ದೇವರು ಅಡ್ಮಿನ್ ಆಗಿ ಸೃಷ್ಟಿ ಮಾಡಿರೋ
ಜೀವನ ಅನ್ನೋ ಗ್ರೂಪ್ ನಲ್ಲಿ
ನಾವೆಲ್ಲಾ ಸಾಮಾನ್ಯ ಸದಸ್ಯರು..
ಬೇಸರ ಬಂತು ಅಂತ ನಾವೇ ಲೆಫ್ಟ್ ಆಗೋಕಾಗಲ್ಲ
ಅವನ ಸೆಟ್ಟಿಂಗೇ ಅಂಥದ್ದು...

ಅವನೇ ರಿಮೂವ್ ಮಾಡಿದಾಗ‌ ಮಾತ್ರ

ನಮಗೆ ಮುಕ್ತಿ

-



ನಿನ್ನೆಗಳ ನಿಟ್ಟುಸಿರಲ್ಲಿ ಬಚ್ಚಿಟ್ಟಿದ್ದೆ ಆ ಬೆಂಕಿಯ

ಈ ಕಾಲವಾದರೋ ಕೆದಕೆದಕಿ‌ ಗಾಳಿ‌ಹಾಕುತ್ತಿದೆ

-



ನಗುವ ತುಟಿಗಳ ಹಿಂದೆ ಮುಗುಳ್ನಗುತ್ತದೆ ಮೌನ

-



ಕಾಲ ಬದಲಾಗುತ್ತಾ ಸಾಗಿತು...

ಬದುಕು ಕೂಡ ಬಣ್ಣಗಳ ಬದಲಿಸುತ್ತ ನಡೆಯಿತು....

-



ಮನುಷ್ಯ ಅದೆಷ್ಟು ವಿಚಿತ್ರ....

ಆತ್ಮೀಯರನ್ನು ದೂರ ಮಾಡಿಕೊಳ್ಳುತ್ತೇವೆ

ಮತ್ತು

ಅವರಿತ್ತ ವಸ್ತು, ನೆನಪುಗಳನ್ನು ಕಾಪಿಡುತ್ತೇವೆ...

-



ಕೃಷ್ಣಾ...

ನಿನಗಾಗಿ ತಂದೆ ಈ ಜಾಜಿ ಮೊಗ್ಗು
ಮೊಗ್ಗಿನೆದೆಯೊಳಗೋ ಅತಿ ಪುಳಕ ಹಿಗ್ಗು

-



ಚಿಕ್ಕದರಲ್ಲೂ ಸಂತೋಷವಿರುತ್ತದೆ

ನಾವು ಕಾಣಬೇಕಷ್ಟೆ

-


Fetching ಗಾಯತ್ರೀ ರಾಘವೇಂದ್ರ Quotes