YQLogo
YQTV
Upload
ExploreLog In
Deeksha Ravindra Adiga
19 NOV 2017 AT 18:55

ಸೇತುವೆ ಕಟ್ಟಿ ನಮ್ಮ ಮಧ್ಯೆ
ಬಂದೆ ನೀ ಪ್ರೀತಿಯೊಂದಿಗೆ
ನನಗೋಸ್ಕರ ನೀನು ಜಪ ಮಾಡಿದಂತಿದೆ
ಕೊನೆಗೂ ನಿನ್ನ ಪ್ರೇಮಕೆ ನಾನು ಬಿದ್ದೆ

- Deeksha ❤

#ಸೇತುವೆ #ಜಪ #yqjogi

Like6Comment4Flag