Basu Jaihind 🇮🇳   (✍ಬಸು ಬಿ.ಜಿ.ಬಿ🇮🇳)
483 Followers · 7 Following

Toys city's boy
Play back singer
Wish me on 03rd July
Following on Facebook Basu Jai Hind
Joined 16 November 2017


Toys city's boy
Play back singer
Wish me on 03rd July
Following on Facebook Basu Jai Hind
Joined 16 November 2017
18 JUL 2022 AT 8:07

ನಮ್ಮ ಹೃದಯದೊಳಗೆ ಏನಿದೆಯೋ ಅದು ಹೊರಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಸತ್ಯವಿದ್ದರೆ ನಿರ್ಭಯತೆ ಗೋಚರಿಸುತ್ತದೆ. ಇದು ಸತ್ಯದ ಸೌಂದರ್ಯ. ಅದು ಮರೆಯಾಗಿ ಉಳಿಯಲು ಸಾಧ್ಯವಿಲ್ಲ. ಇದು ಸ್ವಯಂ-ಸ್ಪಷ್ಟವಾಗಿದೆ.
@Basu

-


14 JUN 2022 AT 11:44

ಮದವೇರಿದ ಗೂಳಿಯಂತೆ ಮದ ಅಡಗಿಸಿ ಬೀಡುವೇನು ನಿನ್ನ ಹೊಣ ಜಂಭದ ರಾಸಲೀಲೆ ಮಾತುಗಳನ್ನ ಬಿಟ್ಟು ಬಿಡದೆ ಏಗರಿ ಏರಡು ಬೆಟ್ಟಗಳ ತುತ್ತ ತುದಿಯನ್ನೆರಿ ಕೂಡಿದೆ ಬಿಡಬೇಕು
ಅಲ್ಲಿನ ನೀರನ್ನ ಮನವ ತಣಿಸಲು ಕೊಡುವೆನು ಸ್ವರ್ಗ ಸುಖವನ್ನು

-


14 JUN 2022 AT 7:49

ನನ್ನ ಅರಮನೆಯ ಬಾಗಿಲು ಸದಾ ನಿನಗಾಗಿ ತೆರೆದಿದೆ ಬಂದು ಬಿಡು ಒಮ್ಮೆ ನೀ ಆಗಿ ಬಿಡು ನನ್ನ ಹೃದಯದ ಅರಸಿ ಹಾಗೆ ಇದ್ದು ಬಿಡು ಈ ಪುಟ್ಟ ಹೃದಯದ ಅರಮನೆಯಲ್ಲಿ ❤
@Basu

-


13 JUN 2022 AT 10:02

Peace of mind me self discuss living street walk way
@Basu

-


13 JUN 2022 AT 9:10

ಭಾವನೆ ಗಳಿಗೆ ಇಲ್ಲಿ ಬೆಲೆ ಇಲ್ಲ
ಕೆಲವರು ಭಾವನೆಗಳನ್ನು ಹಣದಿಂದಲೇ ಖರೀದಿಸಲು ಪ್ರಯತ್ನ ಪಡುವವರೆ ಹೆಚ್ಚು ಈ ಜಗದಲ್ಲಿ, ನೀನು ನೀನಾಗಿಯೇ ಇರು ಅದಕ್ಕೆ ಅವಕಾಶ ಕೊಡದಿರು ಕೊನೆಯ ವರೆಗೂ ಹೋರಾಟ ನಿನ್ನ ಜೀವನದ ಗುರಿ ಗಾಗಿ ಮೀಸಲಿಡು.

-


11 JUN 2022 AT 22:45

ನಿನ್ನ ಹೃದಯದ ಬಡಿತ ಹೆಚ್ಚಾದಂತೆ ನನ್ನ ಪ್ರೀತಿಯು ನಿನದೆ ಗುಂಗಿನಲ್ಲಿ ಮೋಡ ಕವಿದ ವಾತಾವರಣ ದಂತೆ ನಿನ್ನ ಪ್ರೀತಿಯಲ್ಲಿ ಏರಿಳಿತಗಳ
ಮುನ್ಸೂಚನೆ ಬಂದಂತೆ ನಿನ್ನ ನೆನಪು ಗಳು ಹೆಚ್ಚಾಗಿ ಮನದಲ್ಲಿ ಮೌನ ಅವರಿಸಿದೆ.

-


11 JUN 2022 AT 22:36

ಬದುಕಿನ ಕೊನೆಯ ಉಸಿರು ನಿನಗಿರಬೇಕೆಂದು ನನ್ನ ಆಸೆ ಗೆಳತಿ

-


11 JUN 2022 AT 18:58

ಪರರಿಗೆ ಬಕ್ರಗಳಾಗುತ್ತೇವೆ 🙄

-


1 JUL 2021 AT 19:22

ನಮ್ಮ ತಾಯಿ ಯವರಿಗೆ ಮರು ಜೀವ ಕೊಟ್ಟು ಕಾಪಾಡಿದ ಕಣ್ಣಿಗ ಕಾಣುವ ದೇವರ ರೂಪದ ವೈದ್ಯರಿಗೆ ನನ್ನ ಶತ ಕೋಟಿ ನಮನಗಳು🌹❤
@Basu

-


17 JUN 2021 AT 6:05

Moon is a bed light💡
@Basu

-


Fetching Basu Jaihind 🇮🇳 Quotes