Bhadrapur Mahesh  
1.3k Followers 0 Following

ನಾ ಯಾರಿಗೂ ಕೆಟ್ಟದ್ದ ಬಯಸಲ್ಲ
ಆದ್ರೆ
ನಾ ಖಂಡಿತಾ ಒಳ್ಳೆಯವನಲ್ಲ...
Joined 20 June 2019


ನಾ ಯಾರಿಗೂ ಕೆಟ್ಟದ್ದ ಬಯಸಲ್ಲ
ಆದ್ರೆ
ನಾ ಖಂಡಿತಾ ಒಳ್ಳೆಯವನಲ್ಲ...
Joined 20 June 2019
23 APR AT 20:57

ಮತ್ತೊಂದು ತಿರುವಲಿ ಇನ್ನೊಮ್ಮೆ ಸಿಗುವೆನು
ಹಿಂದೆಂದೂ ನೋಡದಂತ ಸೂಜಿಗ ತರವೆನು
ಮುತ್ತಿಂದ ಒಲವ ಭಾಷೆಯನ ಕಲಿಸುವೆನು
ಕಣ್ಣಿಂದ ಮನದ ಆಸೆಯನು ತಿಳಿಸುವೆನು
ಅತ್ತು ಕೊರಗಿ ನೊಂದು ಬೇಸತ್ತು ನಗುವೆನು
ಮತ್ತೊಂದು ತಿರುವಲಿ ಇನ್ನೊಮ್ಮೆ ಸಿಗುವೆನು

-


22 APR AT 23:10

Intercourse

-


18 APR AT 0:33

ನನ್ನ ಪರಿಪೂರ್ಣಗೊಳ್ಳಿಸುವೆ ಎಂದರಿತ್ತಿದ್ದೆ
ನೀ ಪರಿ ಪರಿಯಾಗಿ ಬೇಡುವಂತೆ ಮಾಡ್ಡಿದ್ದೆ
ಹೃದಯವೆಂಬ ತಟ್ಟೆ ಹಿಡಿದ ನನಗೆ
ಪ್ರೀತಿಯೆಂಬ ಭಿಕ್ಷೆ ಹಾಕಲು ಹಿಂಜರಿದ್ದಿದ್ದೆ

-


18 APR AT 0:27

ನನ್ನ ಕಳೆದುಕೊಂಡು ಹುಡುಕದಿರು
ನಾ ಮತ್ತೆಂದು ಸಿಗದವನು
ನನ್ನ ಹುಡುಕಿಕೊಂಡಾದ ಮೇಲೆ
ಕಳೆದುಕೊಳ್ಳುವೆಂದು ಅಂಜದಿರು
ನಾನೆಂದು ನಿನ್ನ ಬಿಟ್ಟಗಲದವನು
ನನ್ನೊಲವು ಬೇಕೆಂದು ನೀ ಗುಣಿಸಲು
ಅತಿಯಾಗಿ ಬೇಕಾಗುವೇನು
ನನ್ನತನವ ಅನುಮಾನದಿ ನೀ ಭಾಗಿಸಲು
ಶೇಷವಾಗಿ ಉಳಿಯುವೇನು

-


17 APR AT 23:59

ಸಂಬಂಧ ಗಟ್ಟಿಯಾಗುಳಿಯುವುದು
..
ಅವನನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅವಳಿಗಿದ್ದರೆ..
ಅವಳಿಗೆ ಅರ್ಥೈಸುವಂತಹ ಸಹನೆ ಇವನಲ್ಲಿದ್ದರೆ..

-


14 APR AT 0:08

ನೀ ನೆನಪಿಟ್ಟು ಈಡೇರಿಸಿದ ನನ್ನಾಸೆಗೆ ಒಲವೆಂಬ ಹೆಸರಿದೆ
ನಾ ಅರ್ಪಿಸಲು ಕಾದಿಟ್ಟೊಲವು ನಿನ್ನ ಹೆಸರಿಗೆ ಮುಡುಪಿದೆ

-


13 APR AT 23:58

ನೀ ಅಳಲು ಬರಗಾಲ
ನೀ ನಗಲು ಮಳೆಗಾಲ
ನೀ ದೂರಿರಲು ಚಳಿಗಾಲ
ನೀ ಜೊತೆಗಿರಲು ವಸಂತಗಾಲ

-


13 APR AT 23:54

ಹೂವಾಗೂ ಮುಳ್ಳುಗಳ ನಡುವೆ ಅರುಳುತ
ಬಲವಾಗೂ ನೋವುಗಳ ನಡುವೆ ಬೆಳೆಯುತ
ಗೆಲುವಾಗೂ ಸೋಲುಗಳ ನಡುವೆ ಕಲಿಯುತ
ನನ್ನವಳಾಗೂ ಭರವಸೆಗಳ ನಡುವೆ ಪ್ರೀತಿಸುತ

-


13 APR AT 23:43

ನನ್ನಗಷ್ಟೇ ಅಲ್ಲ
ನೀ ಕಷ್ಟಗಳಿಗೆ ಇಪ್ಪವಾದ ನೆಚ್ಚಿನ ವಿಳಾಸ
ನನ್ನಗಷ್ಟೇ ಅಲ್ಲ
ಸಮಸ್ಯೆಗಳಿಗೆ ಬೇಕಾಯ್ತು ನಿನ್ನ ಸಹವಾಸ
ಗೆದ್ದುಬಿಡು ನನ್ನೊಲವಿನೊಡತಿ
ಗೆದ್ದಂತೆ ನನ್ನ
ಅವುಗಳನ್ನು ಇನ್ನ
ಮಾಡಿಕೊಳ್ಳದೆ ಒಂಚೂರು ನೀ ಆಯಾಸ

-


11 APR AT 23:28

ಭಗವಂತ
ನೀ ಎಲ್ಲರಿಗೂ ಕರುಣಿಸುವ
ಆರೋಗ್ಯ ಐಶ್ವರ್ಯ
ಸುಖ ಶಾಂತಿ ನೆಮ್ಮದಿ
ಒಂಚೂರು ನನಗೂ ಸಿಗಲಿ
ಸಂಪೂರ್ಣ ನನ್ನವಳಿಗಿರಲಿ

-


Fetching Bhadrapur Mahesh Quotes