ಅಮ್ಮು ವಿಶ್ವಕರ್ಮ   (ಅಮ್ಮು💞)
535 Followers · 463 Following

read more
Joined 18 July 2019


read more
Joined 18 July 2019

ಪರಿತಪಿಸುವ ಮುನ್ನ
ನಗುವೇ ಏಕೆ ಮೌನ
ಪ್ರತಿನಿಧಿಸುವ ಅಳಲಿಗು
ನಿನ್ನದೇ ದ್ಯಾನ,..

-



ನಗುವೆಂಬ ನಕ್ಷತ್ರ
ಮಿಂಚುತ್ತಿದೆ ಪ್ರತಿಕ್ಷಣ
ಆತಂಕ ಮೂಡಿಸಿದೆ
ಬಹುದೊರದಿ ನಿಂತು
ವಿನಯ ಬಾವದಲಿ
ಕಂಡು ಮುಗ್ದರಾಗಬೇಕಷ್ಟೆ
ನಾವಿಲ್ಲಿ..?

-



ಆಸೆಯೆಂಬ ಹಣತೆ ಹಚ್ಚಿ ನಿರಾಸೆಯ ಹಕ್ಕಿ
ಬದುಕಲಿ ಭಾವನೆಗಳ ತೂರಿ ಮಂಕಾಗಿದೆ ಮನ ಕಲಕಿದೆ ಜೀವ ಹೇಗೆಳಲಿ ಒಲವ..?

-



ಹೃದಯವೆಂಬ ಪುಟ್ಟ ಗೂಡಲ್ಲಿ ಬಂಧಿಯಾಗಿರುವ ಕವಿತೆಗಳಿಗೆ
ಮೌನವೆಂಬ ಹಂಗೇಕೆ ಮನವೆ..??

-



ಮರೆಯದ ಮಧುರ ಕಾವ್ಯವೇ
ಮನಸಿನ ಪುಟಗಳ ಗದ್ಯವೇ
ವಿವರಿಸಿದ ಪಯಣವಿದುವೇ
ವಿಹರಿಸುವ ಹಾಯಾಗಿಯೇ.

-



ನಿನ್ನ ಸನಿಹ
ಸಿಹಿಯಾಗಿ
ನಿನ್ನ ಸಲಿಗೆಯ ಸ್ಪರ್ಶ
ಸುಖವೇನಿಸಿದೆ..!

-



ಸಖ..
ನೀನಾಡೋ ಮುದ್ದು ಪಿಸುಮಾತು,
ನನ್ನೇಲ್ಲ ಮುಗ್ಧ ಸಂತಸಗಳ ಪ್ರತಿಧ್ವನಿ.

-



..ಸಖ..
ನಿನ್ನ ಹೆಸರ ಗೀಚುತ
ಏನೆಂದು ಗುನುಗಲಿ
ನನ್ನೇದೆಯ ಪುಸ್ತಕದ
ತುಂಟ ಕನಸುಗಳ
ನಾನಂತೂ ನಿನ್ನ
ಅತಿಶಯದ ಮೂಕ
ಮುಗುಳುನಗೆ.

-



ಕಣ್ಣೊಳಗಿನ ಪ್ರೀತಿ ಚಿಟ್ಟೆ
ಮನಸ ಕದ್ದೆ ಬಿಟ್ಟೆ
ಕನಸುಗಳ ಕೂಡಿಕೊಟ್ಟೆ
ಏನೋ ಜಾದು ಮಾಡಿ
ಕಲ್ಪನೆಗೂ ಮೀರಿ ಹೃದಯವ
ತುಂಬಿ ಬರಿ ಖುಷಿಯ ಕೊಟ್ಟೆ
ನಾನೆಗೆ ಆವರಿಸಲಿ ನಿನ್ನ ಹೇ
ಮುಗ್ಧ ಪಾರಿಜಾತ.
-ಅಮ್ಮು💞




-



ಕಂಪಿಸುವ ಒಂಟಿ ಮನಸಿಗೆ
ತುಸು ಮುಗುಳು ನಗೆಯ ಸ್ನೇಹ ಪಿಸುಮಾತಿನ ತಂಗಾಳಿಯ
ಸ್ಪರ್ಶ ಬೇಕಲ್ಲವೇ...
ಮುಗ್ಧವಾಗಿ ನಲಿದ ಮನ ಮರೆತು
ದೂರವಾದರೆ ಒಳಗೊಳಗೆ ಖಾಲಿ ಮುನಿಸೊಂದು ಹೃದಯ ಬಡಿತವ ಹೀಗೇಕೆ ಕಾಡಿದೆ...

-


Fetching ಅಮ್ಮು ವಿಶ್ವಕರ್ಮ Quotes