💞ಮಳೆಹನಿ💞 ☔👫   (CHANNU)
1.3k Followers · 420 Following

read more
Joined 22 January 2020


read more
Joined 22 January 2020

May this Makar Sankranti usher in goodness, peace, good health and happiness to your life. Here’s sending my best wishes and greetings. Happy Makar Sankranti!..

-



Channu

-



ಬರುವಾಗ ಒಂದು ಮಡಿಲು ಅದು ಆ ದೇವರ ಮಹಿಮೆ
ಹೋಗುವಾಗ ನಾಲ್ಕು ಹೆಗಲು ಇದು ನಮ್ಮ ಜೀವನದ ದುಡಿಮೆ

-



ನೀನು ನನ್ನಲ್ಲಿರುವ ಸಮಯ...
ಪ್ರತಿ ಕ್ಷಣವೂ ನನ್ನನ್ನು ನಾನಾಗಿ
ಮಾಡುವ ಕಾಲದ ದೇವತೆ.

-



ಸಾವಿರ ಗಾಯಗಳು ನೋಯಿಸದಿರಬಹುದು ಆದರೆ ಆತ್ಮೀಯರ ಒಂದು ಮೌನವು ಜೀವಮಾನವನ್ನು ನೋಯಿಸಲು ಸಾಕು

-



"ಬಿದ್ದು ಹೋದ ಎಲೆಯು ಕೂಡ
ಒಂದು ಸಂದೇಶ ನೀಡುತ್ತದೆ
ಎಷ್ಟೇ ಬಿದ್ದು ಹೋದರು
ನಿವು ನಗುತ್ತಾ ಇರಿ ಎಂದು ,,

-



! ಒಲವಿನ ಮಳೆ !
ಈ ಪ್ರೀತಿಯಲ್ಲಿ ಹೊಸ ತಾಜಾತನ
ಶುರುವಾಗಿದೆ ಹೊಸಹಾಡಿನ ಅನುಮೊದನ
ಆಕಾಶದಲ್ಲಿ ಹಕ್ಕಿಗಳ ನರ್ತನ
ಒಲವಿಗೂ ನಾಚಿಕೆ‌ ಪ್ರೀತಿ ಸಂಮೋಲನ
ಅರಿವಾಯಿತು ಒಳಗೊಳಗೇ ಏನಿದು ಸಂಚಲನ
ಅರಿಯದ ಪೋರಿಯ ಆಮಂತ್ರಣ....

-



ಆಸೆಗಳ‌ ನವಿಲು ನರ್ತಿಸಿ ಮನಗರಿಗೆದರಿದೆ ನಿನ್ನೊಂದಿಗೆ ಬೆರತು ಪ್ರೀತಿ ಪಯಣದಲ್ಲಿ ನವಿರಾದ ನವ ಕಾವ್ಯ ಬರೆಯಲು
ಹನಿ ಹನಿ ಪುಟಿಯುವ ಈ ಪ್ರೆಮದಲ್ಲಿ ಮಿಂದೆಳುವ ಬಯಕೆ ಒಂದು ಸಾರಿ ಸೋತು ಬಿಡು ಗೆಳತಿ..
ಈ ಪ್ರೀತಿಯ ಸಾರ್ಥಕತೆಗೆ ಮನದಿ ಪೂರ ಪರಾಕಾಷ್ಠಳಾಗಿ ಬಿಡುವೆ ನೂರಾರು ಜನ್ಮಕೂ......ಚೆನ್ನು..✍️

-



₹ ಭರವಸೆ ₹
ಅಮಾವಾಸ್ಯೆಯ ರಾತ್ರಿಗಳಲ್ಲಿ ಮಿನುಗುವ ಚುಕ್ಕಿಗಳಹಾಗೆ..

-



ಜೀವನವು ಕುಲ್ಫಿಯಂತೆ,
ಅದರ ರುಚಿಯನ್ನು ಆನಂದಿಸಿ,
ಅದನ್ನು ವ್ಯರ್ಥ ಮಾಡಬೇಡಿ..!!



-


Fetching 💞ಮಳೆಹನಿ💞 ☔👫 Quotes