Achitha Sharma   (....Achu ...✍️)
612 Followers · 14 Following

read more
Joined 1 November 2020


read more
Joined 1 November 2020
21 JAN 2024 AT 22:27

" दिल की धड़कन बढ़ने लगती है,
जब इंतज़ार की घड़ी कम होने लगती है।"

-


7 DEC 2023 AT 11:55

Tumhe chahti hoon
Tumhare bina main kabhi bhi na ab reha Sakun
Tu hai toh main kush hoon
Adhuri hai tere bin
Tu hi toh hai mera sukoon
Har Duwa mein meri tum ho shamil
Bin kahe Sun lo DIL ki kabhi
Mai tumhe chahti hoon

-


12 OCT 2023 AT 8:36

ಭಾವನೆಯ ಬಂಡಾರ ತುಂಬಿಸಿ ಮನದಲ್ಲಿ
ಬೆಚ್ಚಗಿನ ಆಸರೇ ನೀಡಿ .,ಪ್ರೀತಿಯ ತೋಳು ಅಲ್ಲಿ ವರಿಸಿ
ಸದಾ ಹೀಗೆ ಇರಲಿ ನಮ್ಮಿಬರ ಈ ಪಯಣ
ನಿಮ್ಮ ಕನಸೆಲ್ಲ ಬೇಗ ನೆರವೆರಲಿ ಎಂದು ಆಶಿಸುತಾ
ಹುಟ್ಟು ಹಬ್ಬದ ಶುಭಾಶಯಗಳು

-


1 SEP 2023 AT 8:33

Everything is temporary
Even happiness
Even sadness
Even people in life

-


10 AUG 2023 AT 23:01


अगर साथ एक मनचाहा हमसफ़र (ईशा) दोस्त हो
हर पाल खूबसूरत से लगता है

-


1 AUG 2023 AT 12:12

Take time:)

Take time to call back to loved once’s
If you promised…
Because they wait for your call desperately no matter what time …
Just because they are in love with you madly
Take time to text back at lest for some reply
They smile at ur reply:)

-


19 OCT 2022 AT 6:42

ಎಣಿಕೆಗೆ ನಿಲುಕದ ಚುಕ್ಕಿಗಳ ಅಂಗಳ
ದಲ್ಲಿ ಎಲ್ಲಿ ಆದಿಯೊ ಯಲ್ಲಿ ಅಂತ್ಯವೂ ಎಂಥ ವಿಸ್ಮಯ
ಗಗನಾoಗಣದಲಿ .. ಪಯಣಿಸಿದೆ.. ... ಯಾರಿಗೂ ಕಾಣದಂತೆ... ...........:(

-


12 OCT 2022 AT 9:05

ಹೆಚ್ಚೇನು ಬಯಸದೆ
ಬೆಚ್ಚಗೆ ಜೊತೆಗಿರುವೆ ಈ ನಿಮ್ಮ ಬಾಳಲಿ...
ಕನಸಿನ ಭಾವನೆಯಲ್ಲಿ
ಅಂಕಣದ ಯಾನ... ನಡೆಯುತ್ತ ಸಾಗೋಣ ಶಿಕರದತ್ತ...
ಹುಟ್ಟು ಹಬ್ಬದ ಶುಭಾಶಯಗಳು ನನ್ನವರಿಗೆ 💟🍰🤩😍🥳😘🥰

-


2 APR 2022 AT 10:04

ಶುಭಕೃತ್ ಸಂವತ್ಸರ ನಿಮಗೆಲ್ಲರಿಗೂ ಶುಭವನ್ನು ತರಲಿ !!ಯುಗಾದಿ ಹಬ್ಬದ ಶುಭಾಶಯಗಳು !!

-


13 MAR 2021 AT 9:56

ಹುಟ್ಟು ಹಬ್ಬದ ಶುಭಾಶಯಗಳು ಗೆಳತಿ
ಇನ್ನೊಂದು ವರುಷ... ಬಂದಿದೆ.. ಮತ್ತೆ ನೀ ಹುಟ್ಟಿದ ದಿನ...
ಸಮಯದ ಮರಳು.....ಜಾರುತ್ತಾ ಇದೆ......
ಹಾಕಿದೆ ರಾಶಿ ರಾಶಿ... ನಿನಪಿನ ಬುತ್ತಿ...
ಎಂದೆಂದೂ ಕರಗದ ಈ ರಾಶಿ...
ಇರಲಿ ಗೆಳೆತನ ಅನುದಿನ...


-


Fetching Achitha Sharma Quotes