Lohithsharmaa L   (ಲೋಶ್ಲೋ_LOSHLO ಅ🌳)
1.7k Followers · 4.6k Following

read more
Joined 17 January 2018


read more
Joined 17 January 2018
18 NOV 2023 AT 2:05

ಮುದ್ದು ಕಂದನ ನೋಡಲು ಬಂದ ಚಂದಿರ
ಮುತ್ತು ಕೊಟ್ಟು ಹೋಗದೇ ನಿಂತ ನಂತರ...

-


28 FEB 2023 AT 1:28

ಮೇಳವಾದೆ ನೀನು..
ನಿನ್ನ ಮೌನದ ಮಾತಿಗೆ,
ಭಾವುಕನಾದೆ ನಾನು...

-


13 MAY 2021 AT 22:00

ಕೋಪದಿ ಗಾಯ ಮಾಡಿಹಳೆನ್ನ ಮಡದಿ ತನ್ನ ಕೈ ಬಳೆಗಳಲಿ..
ನೋವ ಮರೆಸಲು ಕೊಡುವೆನೆಂದಳು ಸಾವಿರ ಮುತ್ತ ನಾಚಿಕೆಯಲಿ...

-


9 APR 2021 AT 0:05

ಕೋಪದ ಕೈಯಲ್ಲಿ ಬುದ್ಧಿ ಕೊಟ್ಟರರಿವಾಗದು ಜ್ಞಾನ...

-


1 DEC 2020 AT 0:41

ಒಂಟಿಯಾಗಿದ್ದ ಜೀವ ಜಂಟಿಯಾಗುವ ಸಂದರ್ಭ...
ನನ್ನ ನಿನ್ನ ಪ್ರೀತಿ ಒಂದಾಗುವ ಸಂಭ್ರಮ...
ಎಲ್ಲರ ಮೊಗದಲೂ ಸಂಭ್ರಮದ ಮಾಯೆ..
ಆಗು ನೀ ಕೊನೆವರೆಗೂ ನನ್ನ ಛಾಯೆ...

-


6 NOV 2020 AT 0:16

ವರುಷ ಕಳೆದರೂ ಹಳೆಯದಲ್ಲ ಪ್ರೀತಿ...
ಹರುಷ ಎಂದಿಗೂ, ತರವಲ್ಲ ಭೀತಿ...
ಹೇಳುವುದೆಲ್ಲಾ ಕೇಳುವುದಿಲ್ಲ, ಕೋತಿ...
ಹೆಸರೇ ನಿನ್ನದು, ಒಲುಮೆಯ ಸತಿ.. ಭಾರತಿ...

-


11 OCT 2020 AT 23:23

ಪೂರ್ಣ ಸತ್ಯವನ್ನರಿಯಬೇಕು...

-


11 OCT 2020 AT 21:47

Before others leave you as alone, living alone is better...

-


18 AUG 2020 AT 6:36

Oh God..!
Let my death cause no loss to anyone in this two face world in future...

-


18 JUL 2020 AT 23:03

ಸರ್ಕಾರದ
ಮೇಲಿನ
ನಂಬಿಕೆ
ಮರೆಯಾಗಿದೆ..

-


Fetching Lohithsharmaa L Quotes