ಅಪೂರ್ವ ಗುಡಿಕೋಟಿ   (ಅಪೂರ್ವ)
321 Followers · 131 Following

read more
Joined 13 July 2018


read more
Joined 13 July 2018

ದಾರಿ ಸುಂದರವಾಗಿದೆ ಎಂದು
ತಲುಪುವ ಗುರಿಯ ಬಗ್ಗೆ ತಿಳಿಯದೇ ಸಾಗಬಾರದು
ಹಂಗೇ..ಗುರಿ ಸುಂದರವಾಗಿದ್ದಾಗ
ದಾರಿಯ ಬಗ್ಗೆ ಯೋಚನೆ ಮಾಡಲೇಬಾರದು

#ನನಗನಿಸಿದ್ದು🙂🙃

-



ಎಲ್ಲೇ ಇರು ಹೇಗೆ ಇರು
ಟಿಕ್ ಟಾಕ್ ತೆಗೆಯುವುದನ್ನು ಮರೆಯದಿರು ..

-



ಕಲಿಸುತ್ತಿದೆ ಕುಂದದ ಆತ್ಮವಿಶ್ವಾಸ 🤗
ಎಂದಿಗೂ ಇಂಗದ ಜೀವನೋಲ್ಲಾಸ😍

(ಸೂರ್ಯೋದಯವಾದರೆ ಸಾಕು
ನಾನು ಭಗವಂತನ ಪಾದದಡಿ
ಸೇರುವೆನೆಂಬ ದೃಢ ನಂಬಿಕೆಯಿಂದ
ಕತ್ತಲಲ್ಲೂ ನಗುತಿರುವುದು ಹೂ...)
🌺🌷

-



ಮಾಸ್ಕ್ ಕೊಳ್ಳುವುದಕ್ಕೆ ಮನೆಯ ಹೊಸ್ತಿಲು
ದಾಟದ ನಾನು,
ಪಾನಿಪುರಿ ಎಂದೊಡನೆ ಹೊರಹೋಗಲು ನಿಂತಿರುವೆ😋

-



I'm with Myself

-



ಹೇ ಹೂವೇ ನಿನ್ನ ಮುಗ್ದ ಮುಖವು ಮನದಲ್ಲಿ
ಅಚ್ಚಳಿಯಾಗಿ ಪುಟ್ಟ ಕನಸಿನ ಗೂಡೊಂದು
ಕಟ್ಟುತಿಹುದು...

-



ನೀನು ನನ್ನ ಹಿಂದೆ ಆತ್ಮಸ್ಥೈರ್ಯವಾಗಿ ಇರುವವರೆಗೂ
ಕಾಣುವ ದುಷ್ಟ ಶಕ್ತಿಯ ಬಗ್ಗೆ
ಅಳುಕಿಲ್ಲ ನನಗೆ...

-



ಒಂದು ಕ್ವಾಟರ್ ಬಾಟಲ್
ಕೊಟ್ರೆ ಸಾಕು..
ಜಡೆಗಳಿಗಿಂತ ಮೀಸೆಗಳೇ
ಬೇಗ ಗುಟ್ಟು ರಟ್ಟು ಮಾಡುತ್ತವೆ
ಅಲ್ವಾ 😉

-



ಅಳು ನಗು
ಎಂದಿಗೂ
ಜೊತೆಯಾಗಲ್ಲ...
ಜೊತೆಯಾದರೆ
ಆ ಕ್ಷಣವನ್ನು
ಮರೆಯೋಕಗೊಲ್ಲ..

-



ಎಲ್ಲವೂ ಇದ್ದು, ಏನೂ ಇಲ್ಲದಂತೆ
ಇರಬೇಕಾಗಿದೆ...

#Quarantine days

-


Fetching ಅಪೂರ್ವ ಗುಡಿಕೋಟಿ Quotes